Saturday, 12 July 2014

ಹಾಯ್ಕು



ಇರಿಯುತಿದೆ
ಶೋಲದಲಿ, ಮಾಯಾವಿ
ಈ ನಿನ್ನ  ಮೌನ

ರಾತ್ರಿ ಕನಸ
ಹಠ, ಮುಂದುವರೆದ
ನೆನಪ ಚಟ

-ನಗೆಮಲ್ಲಿಗೆ

No comments:

Post a Comment