ನೆನಪಿನ ದೋಣಿಯಲ್ಲಿ ನಾನು
Monday, 4 August 2014
ಸಮುದ್ರ ಸ್ವಪ್ನ :( :( :( :(
ರಾತ್ರಿ ಇಡೀ ಎದ್ದು ಕುಳಿತವಳೆ
ಸಮುದ್ರವನ್ನು ಹೆತ್ತವಳಂತೆ
ತಾಯಿಯಂತೆ ಕಂಣ್ಣುತುಂಬಿಕೊಳುತ್ತೆನೆ
ಅದರ ಎರಡೊ ತೀರಗಳು
ಬೆಚ್ಚಗೆ ಮಲಗಿವೆ ಒಂದಾಗಿ
ರೆಪ್ಪೆಯಂಚಲಿ.....ದುಸ್ವಪ್ನಗಳ
ತರಬೇಡ ಕಂಣ್ಣು ತೆರೆದು ಹರಿಯ
ಬಿಡಲಾರೇ ನನ್ನ ಸಮುದ್ರವ
ನಿನ್ನ ಕಡೆಗೆ
-ನಗೆಮಲ್ಲಿಗೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment