*******
ಗೆಳೆಯ
ಒಮ್ಮೊಮ್ಮೆ ಮೂಡವೆಂದರೆ
ನೀನೆ ಅನಿಸುತ್ತದೆ!!
ಕೆಲವೊಮ್ಮೆ
ಮಳೆಯಾಗಿ ಧರೆಗಿಳಿವೆ
ಕೆಲವೊಮ್ಮೆ
ಗಾಳಿಯೊಡನೆ ತೋರಿ
ಮಾಯವಾಗಿ ಹೋಗುವೆ
ಒಮ್ಮೊಮ್ಮೆ ಮೂಡವೆಂದರೆ
ನೀನೆ ಅನಿಸುತ್ತದೆ!!
ಕೆಲವೊಮ್ಮೆ
ಮಳೆಯಾಗಿ ಧರೆಗಿಳಿವೆ
ಕೆಲವೊಮ್ಮೆ
ಗಾಳಿಯೊಡನೆ ತೋರಿ
ಮಾಯವಾಗಿ ಹೋಗುವೆ
ಕೈಗೆ ಸಿದಗದೆ!!
************
ಸುಮ್ಮನೆ ಸುಳಿದಾಡೋ
ನಿನ್ನ ನೆನಪುಗಳು ಮಾತ್ರ ಕಾಲಗಳ ಪರಿವೇ ಇಲ್ಲ ಅವಕೆ
**************
ಬಿಳಿ
ಕಾಗದದ ಮೇಲೆ
ಚಲ್ಲಿದ ಶಾಯಿ
ನೀನೀಗ
-ನಗೆಮಲ್ಲಿಗೆ
No comments:
Post a Comment