ನೆನಪಿನ ದೋಣಿಯಲ್ಲಿ ನಾನು
Monday, 30 June 2014
ಹಾಯ್ಕು-ಹಸಿವು
ಹಸಿದ ಹೊಟ್ಟೆ
ಕಲಿಸಿದ ಪಾಠವೇ
ಉತ್ತಮ, ಶ್ರೇಷ್ಠ.
ಖಾಲಿ ಜೇಬಿನ
ಸಹವಾಸವು ಕೂಡ
ಅತ್ತ್ಯುತ್ತಮ ಪಾಠ
ಕಲಿಸುವ ರೀತಿ
ಮಾತ್ರ ಬೇರೆಯಾದದ್ದು
ಓ ಮನುಜನೆ
-ನಗೆಮಲ್ಲಿಗೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment