ನೆನಪಿನ ದೋಣಿಯಲ್ಲಿ ನಾನು
Saturday, 14 June 2014
ಹಾಯ್ಕು ಹಳಿ
ಹುಚ್ಚು 'ಮನಸ್ಸು"
ಹರಯ ಹದಿನಾರು
ಕುದುರೆ ಏರಿ!
ಲಗಾಮು ಇಲ್ಲ
ಓಡುತಿಹುದು ದೂರ
ಗೊತ್ತಿಲ್ಲ ತೀರ!
ಯಾವ ಕಡೆಗೆ
ಪಯಣ ಆಯ್ಕೆ ಹೇಗೆ ?
ದಾರಿ ಎರಡು
-ನಗೆಮಲ್ಲಿಗೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment