Friday 14 March 2014


ಜೀವಾವಧಿ ತೆರಿಗೆ 
********
ಮನಸ್ಸು ಅಡವಿಟ್ಟು 
ಪ್ರೀತಿ ಮುರಿದು 
ಮಾಡಿಕೊಂಡ 
ಮದುವೆಗೆ 
ಬಡ್ಡಿ
ಸಂಸಾರ 
****************
ಸಹನೆಯ
ಧೀರ್ಘಾವಧಿ
ಬೆಳೆಗೆ
ತಗಲೋ
ಅಲ್ಪಾವದಿ
ಕೀಟ
ಕೋಪ
******************
"ನಿನಗೂ ಚಂದಿರನಿಗೂ 
ಇರುವ ಒಂದೇ ಒಂದು  ಹೋಲಿಕೆ ಎಂದರೆ  ತಿಂಗಳಿಗೆ ಒಮ್ಮೆ  ಸಿಗುವ ಸಂಪೂರ್ಣ  ದರ್ಶನ"
-ನಗೆಮಲ್ಲಿಗೆ

2 comments:

  1. ಹನಿಗಳಾಳದಲ್ಲಿ ನೀವು ಸೇರಿಸಿಕೊಡುವ ನೀತಿ ಪಾಠಗಳು ಚೆನ್ನಾಗಿವೆ.

    ReplyDelete