Friday, 14 March 2014

ಉಲ್ಬಣದ -ಹುಣ್ಣುಗಳು


ನೆನಪಿನ 

ಹುಣ್ಣು 
ಉಲ್ಬಣ 
ಆದಾಗಲೆಲ್ಲ 
ನಿನ್ನಿರುವಿಕೆಯ 
ಮುಲಾಮು 
ಬೇಕನಿಸುತ್ತದೆ.
***************
ಕೂಡಿ ಕಳಿಸೋ
ಆಟದಲ್ಲಿ
ಉಳಿದ್ದು
ಹೋಗಿದ್ದು
ನಿನ್ನ ನೆನಪಿನ
ಶೇಷ
ಮಾತ್ರ
**********
ಹನಿಯೊಡೆದು
ಮುತ್ತಾಗೋ
ಆಸೆ ಅಲ್ಲ
ಹನಿಯೊಡೆದು
ಮತ್ತೆರಡು
ಹನಿಗವನ
ಆದಿತೇನೋ
ಅನ್ನೋ ಕುತೂಹಲ
*****************
ನಿಜ
ಅವಳಂತಲ್ಲ
ನಾನು
ನನಂತೆಯೇ ನಾ
ಅನುಪಮ
-ನಗೆಮಲ್ಲಿಗೆ