Friday 14 March 2014

ಮೌನ

"ಇರಲಿ ಬಿಡು 
ನನಗೂ ಒಂದು 
ನನಸಾಗದ 
ಕನಸು"
******
ಕಾವಲಾಗಿರುವ ಎಂದ
ಕಣ್ ಗಳಿಗೆ
ನೀರು  ತರಿಸೋ
ಮಂದಿ ಒಳಗೆ
ಕಾರಣ ಇಲ್ಲದೆ
ರೆಪ್ಪೆಗಳು ಮಾತ್ರ
ಮಾಡುತಿಹವು
ನೀರೋರೆಸೋ
ಪ್ರಯತ್ನ
ಹಂಬಲದ ಕನಸುಗಳಿಗೆ
ಬೆಂಬಲ ನೀಡುತ್ತ


********
ಹಳೆಯದೊಂದು   
ಮೌನ   
ಮಾತಾಗಿ   
ಕಾಡುತಿಹುದು  
ಈಗ  

-ನಗೆಮಲ್ಲಿಗೆ

No comments:

Post a Comment