Thursday 23 January 2014

ವಿರಚಿತ :-)


ಬರೆದು ಹರಿದ ಪತ್ರಗಳ 
ರಾಶಿ ಕಸದ ಬುಟ್ಟಿಯಲ್ಲಿ
ಬರೆಯದೆ ಉಳಿದ ಸಾಲುಗಳು 
ಖಾತ್ರಿ ಮಾತ್ರ ಎದೆಯಲ್ಲಿ 
ಹೇಗೆ ಉಳಿಯಲಿ 
ಏಕಾಂಗಿ ತನದಲಿ 

**************

ಬರಿಯೋ 
ಹಲವಾರು 
ಕವಿತೆಯ
ಪ್ರತೀಸಾಲು 
ನಿನಗಾಗಿ
"ಅನು"ದಿನ 
"ಅನು"ಕ್ಷಣ 
"ಅನುಪಮ"


-ನಗೆಮಲ್ಲಿಗೆ

No comments:

Post a Comment