Tuesday 17 December 2013

ಅವಳೇ :-)



ಅವನೇ 
ಮಗು 
ಅವನೇ 
ನಗು 

********
ಕಾಶಿ
ಪ್ರೇಮದೊರು 
ಪಟ್ಟಣ  
ಏಕಾದಶಿ 
ಅವಳ 
ಪ್ರೀತಿ 
ಭೋಜನ 

********
ಪ್ರೀತಿ 
ಪುಸ್ತಕದಲ್ಲಿ
ನೋವಿನ 
ಪುಟಗಳೇ 
ಹೆಚ್ಚು 

-ನಗೆಮಲ್ಲಿಗೆ 

3 comments:

  1. ಮೂರೂ ಚೆನ್ನಾಗಿವೆ.

    ReplyDelete
  2. ಮೂರೂ ಹನಿಗಳೂ ಸೂಪರ್ರು ಕಣ್ರೀ...

    ReplyDelete
  3. Thank u thank you sir.............. Sry for late reply .. kshameirali.

    ReplyDelete