Friday, 2 August 2013

I m there for you :)

ನಿನ್ನೆಲ್ಲಾ ಕನಸುಗಳಿಗೆ 
ಕೈಜೋಡಿಸಿ 
ಹುರಿದುಂಬಿಸುವೆ 

ಸಾಧನೆಯ ಹಾದಿಯಲಿ 
ಬರೋ ಎಡರು ತೊಡರುಗಳಿಗೆ
ಹೆಗಲು ಕೂಡುವೆ

ನೆರಳಂತೆ ಹಿಂಬಾಲಿಸಿ
ತಾಯಂತೆ ಹಾರೈಸುವೆ
ಗೆಳೆತನದಲಿ ಕಣ್ ಒರೆಸುವೆ

ನಗೆ ಮಲ್ಲಿಗೆ