Tuesday, 6 August 2013

ಕಾವ್ಯ-ಭಾವ

ಮೌನವೇ
ಅತೀ ದೊಡ್ಡ 
ಮಹಾಕಾವ್ಯ....
ಮೊಗೆದರೂ 
ಮುಗಿಯದ 
ಅಕ್ಷಯ 

*******

ನೀನೇ ನನ್ನ 
ಅದ್ಭುತ 
ಭಾವಗೀತೆ 
ಎದೆತುಂಬಿ
ಹಾಡುತಿಹೆ ನಾ,
ನೀ
ಕೇಳದಿದ್ದರೂ
ಎನಗಿಲ್ಲ
ಚಿಂತೆ !

-ನಗೆಮಲ್ಲಿಗೆ