Monday, 30 September 2013

ಬಂಧಿ :)ಚೀರುತಿಹುದು 
ಕಂಬನಿಯ ಸೂಸಿ 
ಪಂಜರದ ಹಕ್ಕಿ !!

ಸುಮ್ಮನೇಕೆ ನಲುಗುತಿದೆಯೋ ರೆಕ್ಕೆ ಬಿಚ್ಚಿ!!!

ಮಾತು ಮರೆತ 
ಮರುಳ ಮನಕೆ, 
ಏನು ಹೇಳುತಿದೆಯೋ ಬಿಕ್ಕಿ?

-ನಗೆಮಲ್ಲಿಗೆ