ನೆನಪಿನ ದೋಣಿಯಲ್ಲಿ ನಾನು
Tuesday 23 July 2013
ಮುಗಿಲ ಓಲೆ
********
ಮುಗಿಲಲ್ಲೊಂದು
ಮಸುಕಾದ
ಮೋಡಗಳ ಓಲೆ
ಕಣ್ಮುಚ್ಚಿ ನಗುತ
ಧರೆಗಿಳಿಯುತಿವೆ
ಮುಂಗಾರು ಹಕ್ಕಿ
ಹನಿ ಹನಿಯ ಮೇಲೆ
ಮನಸಲ್ಲೊಂದು
ಮೂಕಾದ ಹಸಿ
ಭಾವಗಳ ಹೊಳೆ
ಸಂಗಾತಿ ಸನಿಹ
ಬಯಸಿ ಪದವಾಗಿ
ಪರಪರಿತಪಿಸುತಿವೆ
ಅಲೆದಲೆದು, ಬಿಳಿ
ಹಾಳೆ ಮೇಲೆ
-ನಗೆ ಮಲ್ಲಿಗೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment