Wednesday 29 May 2013

?



ನಾಳೆ ಕನಸಾಗಿದೆ
ನೆನ್ನೆ ನೆನಪಾಗಿದೆ
ಇಂದು ಮನಸೇಕೋ 
ಮಂಕಾಗಿದೆ
 
ಹೊತ್ತು ಕಳೆದಾಗಿದೆ
ಮುತ್ತು ಕಳೆದು ಹೋಗಿದೆ
ಹುಡುಕಿ ತರಲಿ ಹೇಗೆ?
 
 
ತಂಪು ಗಾಳಿ ಹೊರಗೆ
ಒಳಗೆ ಹಟಮಾಡಿದೆ
ಹೃದಯಲಿ ಬೇಗೆ,
 
 
ಮರೆತು ಬಿಡಲಿ ಹೇಗೆ ?
ಇದ್ದು ಬಿಡಲಿ ಬಿಡು ನನಗೂ 
ಒಂದು ಸಿಹಿಯಾದ ನೋವು ಹಾಗೆ  
 
 
ನಗೆ ಮಲ್ಲಿಗೆ
 
-- 

3 comments:

  1. ಎಲ್ಲ ಸರಿಯಾಗುವ ಕಾಲ ಸನಿಹದಲೇ ಇದೆ. :)

    ReplyDelete
  2. Thanks Satya Ji and Badari sir

    ReplyDelete