Thursday 21 February 2013

ಚುಟುಕ


ರಾಮ/ಶಾಮ
**************

ಕೃಷ್ಣನನ್ನೇ  ಪೂಜಿಸೋ
ನನ್ನ ಮಡದಿಗೆ ನಾನೆಂದೂ
"ರಾಮ"
ಕೈತಪ್ಪಿ ಹೋದ
ನನ್ನ ನನ್ನೊಲವ ರಾಧೆ
ಹೇಳುತಿದ್ದಳು
ನಿನ್ನೋಳಗಿರುವನೊಬ್ಬ 
"ತುಂಟ ಶಾಮ"




1/2 ಶರ್ಟ್
****************
ಅವಳುಕೊಟ್ಟ ಹಾಫ್ ಶರ್ಟ್
ಮೇಲಿದ್ದ ಹಾರ್ಟ್ ಕಂಡು
ಮೌನದಲ್ಲಿದ್ದ ನನ್ನ
ಕೇಳಿದಳು ಅರ್ಧಾಂಗಿ 
ಯಾರು ಕೊಟ್ಟ ಗಿಫ್ತೆ ಎಂದು?
                 -ನಗೆ ಮಲ್ಲಿಗೆ
                        

No comments:

Post a Comment