Friday, 21 December 2012

ದಿನಚರಿ:-)
ಜೋಪಾನ ಮಾಡಿದಸ್ಟು
ದಿನ ಇದು ಖಾಸಗಿಯೇ ಸರಿ
ವಿವರಿಸಲಾಗದ ಸಂಭಂದ,
ಕೇವಲ ಬೆರಳೆಣಿಕೆಯ ಭೇಟಿಗಳ
ನಡುವೆ ಉರುಳಿಹೋದ
ನೂರಾರು ದಿನಗಳು
ಕೊಟ್ಯಾಂತರ ಸಂಭಾಷಣೆಗಳ ದಿಬ್ಬಣ
ಜೋತೆನಡೆದ ಕ್ಷಣ,..ಜೊತೆ
ಇರದಿರೇನು ನೀ ಇಂದು
ಎಂದೂ ಮರೆಯದೆ
ಜೆತೆನಡೆವ ನೆನಪುಗಳ
ಮಹಜರಿ, ಮನದಾಸಿಗೆಯ ಅಡಿ
ಮುಚಿಟ್ಟ ಖಾಸಗಿ ತನದ ದಿನಚರಿ,,,


-ಅನುಪಮ ಎಸ್