Friday 21 December 2012

ಲೇಖನಿ -ಹಿಬ್ಬನಿ

ಮತ್ತೆ ಹಿಡಿದ ಲೇಖನಿ 
ಒರಿಸುವುದೇ 
ಮೌನಿ ಹೃದಯದ 
ಕಂಬನಿ !!!!!!!!!!!!!!!!!?
ಬರಿದಾದ ಮನದ 
ಹಾಳೆಯಲ್ಲಿ ಹಾಸುವುದೇ
ತಂಪಾದ ಭಾವನೆಗಳ ಹಿಬ್ಬನಿ!.


*****ಅನು

No comments:

Post a Comment