Friday, 21 December 2012

ಪಿಸುಮಾತ ಪಯಣಿಗ


ಪಿಸುಮಾತ ಪಯಣಿಗ:-)


ನೆನ್ನೆ ಕನಸಲ್ಲಿ
ನೀ ಇತ್ತ ಮುತ್ತು
ನಾಳೆಗಳ ನನಸ
ಚಿಗುರಿಗೆ ಹನಿ
ಹಾಯಿಸುತಿತ್ತು.

-ನಿನ್ನೊಲುಮೆಯಿಂದ
ಅನು
ನಗೆ ಮಲ್ಲಿಗೆ :-)

ಸುಡುಬಿಸಲ ಬೇಗೆಯಲಿ
ಬೆಂದ ಧರಿತ್ರಿಯ
ತಂಪೆರೆದು ತಣಿಸಲು
ಆ ವರುಣ ಧರೆಗೆ
ಬರುವ ಮುನ್ಸೂಚನೆ
ಮಳೆಗಾಗಿ ಕಾದ ಇಳೆಯ
ಹೊಣಹುಲ್ಲ ಚಪ್ಪರದಡಿ
ಕೈ ಕೈಹಿಡಿದಿ ನೆನೆದು
ನಲಿಯೋಣ ಬಾ ಹಾಗೆ ಸುಮ್ಮನೆ .........:-)
 —