Saturday, 15 September 2012


ರೆಪ್ಪೆಯೊಳಗಿನ

ಕಣ್ಣುಗಳು ಹೇಳುತಿಹವು  
ನೂರೆಂಟು ಗುಟ್ಟಿನ ಮಾತು
ಹತ್ತಿರವಿದ್ದರೂ  
ಅರಿಯದಾದೆ ನೀ- ಅದಕೆ
ನಾ- ಪ್ರೀತಿ ತುಂಬಿದ 
ಪದಗಳಲ್ಲಿ ಬರೆದು
ಕಳುಹಿಸಿರುವೆ
ಮಧುರ ಗೀತೆಯ ಸೋತು..!