Saturday 15 September 2012

ನಗೆ ಮಲ್ಲಿಗೆ :-)



ಸುಮ್ಮನೆ ಕುಳಿತಾಗ
ಗುಮ್ಮನೆ ಬಂದ 
ನಿನ್ನ ನೆನಪು 
ಮರುಭೂಮಿಯಂತ 
ಮನಕೆ ಹಾಯಿಸಿತು 
ಒಲವ ಹೊಳೆ 
ಆಗಲೇ ನಿನ್ನೊಲವಿನ 
ಬಳ್ಳಿ ನನ್ನೆದೆಗೆ 
ಹೆಮ್ಮರವಾಗಿ ಹಬ್ಬಿದ್ದು  
ಪ್ರೀತಿಯ ಹೂ  
ನವಿರಾಗಿ ಅರಳಿದ್ದು 

ಅನುಪಮ ಎಸ್ ಗೌಡ 

No comments:

Post a Comment