Monday, 10 September 2012

ಉರ್ಮಿಳ :-


)

ಅವಳನ್ನಗಲಿದ
ಅವನದು
ಹದಿನಾಲ್ಕು
ವರ್ಷಗಳ
ವನವಾಸ
ಸುಪ್ಪತಿಗೆಯ
ಅರಮನೆಯಲ್ಲೇ
ಎಲ್ಲರೊಡನೆ
ಉಳಿದ ಅವಳದು
ಅಜ್ಞಾತವಾಸ