Monday 10 September 2012

ನಗೆ ಮಲ್ಲಿಗೆ :-)



ನಿರೀಕ್ಷೆ, 
ನಿರಾಸೆಗಳಾವುದು ಹೊಸವಲ್ಲ 
ಸಂದರ್ಭಗಳು ಮಾತ್ರ ಹೊಚ್ಚ ಹೊಸವು
ಮತ್ತದೇ ಸಮಾದಾನ ..!

ಸಂದಾನದ ಬಳಿಕ
ಮೂಡುವುದು
ಮತ್ತೆರಡು ಹಳೆಶೋಕದ
ಹೊಸ ಚಿತ್ರಣ....!

No comments:

Post a Comment