Friday, 21 December 2012

(ಆ)ರಾಜಕಾರಣ :-(ಪ್ರಣಾಳಿಕೆ ಹೆಸರಲ್ಲಿ
ಅಶ್ವಾಸನೆ ಕೊಡಿ 
ಚುನಾವಣ ಕಣಕ್ಕಿಳಿ 
ಗೆದ್ದದ್ದೇ ತಡ ಗದ್ದುಗೆ ಹಿಡಿ
ತಕ್ಷಣ
ಅಶ್ವಾಸನೆ ಪಟ್ಟಿ
ಕೈ ಬಿಡಿ,ಆಗಲೇ
ನೀವಾಗುವಿರಿ ನಿಜವಾದ
ರಾಜಕಾರಣಿಗಳು ನೋಡಿ.


ಅಶ್ವಾಸನೆಗಳನ್ನು
ಕೊಟ್ಟು ಆವುಗಳನು ಈಡೆರಿಸದಿರುವುದೇ ನಿಜವಾದ ರಾಜಕಾರಣ.
ಸುರೀರಿ ನಿಮ್ಮ ಕಪ್ಪು
ಹಣ ಗೆದ್ದು ಮಾಡಬಹುದು ಅತ್ಯುತ್ತಮ ಭ್ರಷ್ಟರಾಜಕಾರಣ .

No comments:

Post a Comment