Wednesday 27 June 2012

Is it true?



                                    



ಒಲ್ಲದ ಹೆಣ್ಣಿನೊಟ್ಟಿಗಿನ
ಸಂಸಾರ ಗಂಡಿಗೆ ಸಹ್ಯ ಆದರೆ
ಒಲ್ಲದ ಗಂಡಿನೊಟ್ಟಿಗಿನ
ಹೆಣ್ಣಿನ ಸಂಸಾರ ಅಸಹ್ಯ ನಿಜನಾ?????

ಹಾಗಿದ್ದರೆ ಹೆಣ್ಣು ಅನ್ನೋದೇ ರಹಸ್ಯ
ಎಷ್ಟು ಒಳಹೊಕ್ಕಿ ನೋಡಿದರೂ
ಯಾರೊಬ್ಬರಿಗೂ ತಿಳಿಯದಷ್ಟು
ಅವಳ ಮನಸ್ಸು ಗೌಪ್ಯ ಇದು ಸತ್ಯನ?????

*****Anupama S Gowda

No comments:

Post a Comment