Tuesday 1 May 2012

ಆಸೆ


ಆಸೆ ಎಂಬ ವನದಲ್ಲಿ
ಆಟಕಿಟ್ಟ ವಸ್ತು ಮನಸ್ಸು
ಭರವಸೆಯ ಬನದಲ್ಲಿ
ಬೇಡಿಕೆಯ ಹೂ ಕನಸು
ಕನಸ್ಸೆಂಬ ಕಾನನದಲ್ಲಿ
ಚೆಂದಿರನಿಲ್ಲದ ಬಾನು ಅನು.

2 comments: