Monday 16 April 2012

ಭಾವ ಗೀತೆ :-)

ಕೊಂಚ ಬದಲಾವಣೆಯೊಂದಿಗೆ ಭಾವ ಗೀತೆಯಾಗಿ 
ಮಾರ್ಪಡ ಆದ ನನ್ನ ಒಂದು ಪುಟ್ಟ ಕವಿತೆ.
ಗೊಂದಲದ ಗೂಡ ಹಕ್ಕಿ



ಗೊಂದಲದ ಗೂಡ ಹಕ್ಕಿ
ಹಾರಬಹುದೇ ಉತ್ತುಂಗಕ್ಕೆ(೨)
ಭರವಸೆಯ ರೆಕ್ಕೆ ಬಿಚ್ಚಿ ? (೨)  ಓ ಓ ಓ ಹೋ ಹೋ .. 

ಬಯಕೆ ಬಾನ ಬೆಳ್ಳಿ  ಚುಕ್ಕಿ
ಬರಬಹುದೇ ಮನದಂಗಳಕ್ಕೆ..(೨)
ಕನಸುಗಳ ಕಣ್ಣ ಹೊಕ್ಕಿ......(೨) !!ಗೊಂದಲದ!!
ಓ ಓ ಓ ಹೋ ಹೋ .. .......


ಹಲ ವರುಷಗಳ ಎನ್ನೆದೆ ಪ್ರೀತಿ
ತಲುಪುವುದೇ ಇನ್ನೆದೆ ಗುಡಿಗೆ (೨)
ಮಲ್ಲಿಗೆಯ ಮಾಲೆಯ ಹೊತ್ತಿ.(೨)
!!ಗೊಂದಲದ!!
ಓ ಓ ಓ ಹೋ ಹೋ .. ......
 
ರಚನೆ:  ಅನುಪಮ ಎಸ್ ಗೌಡ
ಸಗೀತ: ಹಿರಿಯ ಸ್ನೇಹಿತರು(ಕಲಾವಿದರು ) Gurunath Boragi

No comments:

Post a Comment