Wednesday, 18 April 2012

ಗೆ,

ಗೆ,
ನಿನಗೆ
ಮರೆಯದಿರು ಮರುಜನ್ಮವು ಕಾದಿರುವೆ.ಆಡಲಾಗದೆ ಕೊರಳ ಅಂಚಲ್ಲೇ ಉಳಿದ ಮಾತುಗಳನ್ನು ಹರಿದು ಹೋಗುವ ಹಾಳೆಯ ಮೇಲೆ ಬರೆದು ನಡೆಯುತಿರುವೆ ಮತ್ತೆ ಮಣ್ಣಿನೆಡೆಗೆ.ಕರಗುವ ಮೇಣದ ಮುಂದೆ ಕೂತು ಕರಗದ ಒಲುಮೆಯ  ಕಾಗದದ ಮೇಲೆ ಗೀಚಿ, ಮುಂದೆ ಸಾಗಿದೆ ಪಯಣ ನಿನ್ನ್ನ ಹೊತ್ತ ಮನಸ್ಸಿನೊಡನೆ ಜವರಯನೂರಿನೆಡೆಗೆ.


       ಇಂತಿ,
ಅನುಪಮ ಎಸ್ ಗೌಡ