Wednesday, 28 March 2012

ನೆನೆಪೆಂಬ ಕಣ್ಣಲಿ ಕನಸುಗಳು ಕರಗಿ ನೀರಾದಾಗ

ನೆನೆಪೆಂಬ ಕಣ್ಣಲಿ
ಕನಸುಗಳು ಕರಗಿ ನೀರಾದಾಗ
ಜೀವನವೆಂಬ ಕೆನ್ನೆಯ ಮೇಲೆ
ಕೆಲಕಾಲ ಕರೆಯಾಗಿ ಉಳಿಯುತ್ತದೆ
ಸೊಕ್ಕಿನ (ಕೆನ್ನೆಯ ಮೇಲೆ ಸೊಕ್ಕು ಬರುವವರೆಗೂ )ಮರಣದವರೆಗೂ
ಅಗ್ಗಾಗೆ ಬಂದು ಹೋಗುತದೆ
ನೆನಪಿನ ಕಣ್ಣಿರು.:)
********ಅನುಪಮ S ಗೌಡ ಆಲಕೆರೆ*********