Thursday 22 March 2012

ಫೇಸ್ ಬುಕ್ ಅಲ್ಲಿ ಇದ್ದಾರೆ ಸಾಕೇ
ಫೇಸ್ ಬುಕ್ ಅಲಿ ಬೇಕು ಫ್ರೆಂಡ್ಸ್
ಫ್ರೆಂಡ್ಸ್ಸಿಗೆ ಬೇಕು ಪೋಸ್ಟು
ಪೋಸ್ಟಿಗೆ ಕಾಮೆಂಟ್ಸ್ ಕಾಲ ಕಳಿಯೋಕೆ

ಪ್ರೊಫೈಲ್ ಒಂದಿದ್ದರೆ ಸಾಕೇ
ಬೇಡವೇ ಫೋಟೋ .....
ಬಗೆ ಬಗೆ ಬಣ್ಣದ ಫೋಟೋ
ಎಲ್ಲಾ ನೋಡೋಕೆ
ಗ್ರೂಪ್ ಒಂದಿದ್ದರೆ ಸಾಕೆ
ಬೇಡವೇ ಫೈಟು
ಸ್ವಲ್ಪ ಅಡ್ಮಿನ್ ಟೈಟ್
ತಪ್ಪ ತಿಳಿಸೋಕೆ

ವೀಡಿಯೊ ಹಾಕಿದರೆ ಸಾಕೆ
ಬೇಡವೇ ಜಾಲಿ ನೀವೆ ಹೇಳಿ
ಎಲ್ಲರು ಶೇರು ಮಾಡೋಕೆ

ಗೇಮ್ ಒಂದಿದ್ದರೆ ಸಾಕೆ
ಬೇಡವೇ ಏಮು..
ಹೆಚ್ಚು ಹೆಚ್ಚು ಲೆವಲ್ ಆಡಿ
ಸ್ಕೋರು ಮಾಡೋಕೆ

ಫೇಸ್ ಬುಕ್ ಅಲ್ಲಿ ಇದ್ದಾರೆ ಸಾಕೇ
ಫೇಸ್ ಬುಕ್ ಅಲಿ ಬೇಕು ಫ್ರೆಂಡ್ಸ್
ಫ್ರೆಂಡ್ಸ್ಸಿಗೆ ಬೇಕು ಪೋಸ್ಟು
ಪೋಸ್ಟಿಗೆ ಕಾಮೆಂಟ್ಸ್ ಕಾಲ ಕಳಿಯೋಕೆ

I would like to dedicate this to,
those who are using face-book.

######Anupama.S Gowda###

No comments:

Post a Comment