Monday 19 March 2012

ಪ್ರೀತಿ
ಸಪ್ತ ಸಾಗರಗಳನ್ನ ದಾಟಿ ಗುಪ್ತವಾಗಿ ಅಡಗಿ ಕುಂತರು
ಬೆಂಬಿಡದೆ ಹಿಂಬಾಲಿಸೋನೆನಪಿನ ತುಂತುರು
ಪ್ರೀತಿಯ ಮಂಪರು...
ನಿನ್ನ ತೆಕ್ಕೆಯಲ್ಲಿ ಬಿದ್ದವರು ಎಷ್ಟು ಮಂದಿ?
ಗೆದ್ದವರು ಎಷ್ಟು ಮಂದಿ? ಸೂತೋರು ಸಾವಿರ ಮಂದಿ
ದೇಶ ಬಿಟೋರು ನೂರಾರು ಮಂದಿ, ಜೀತೆತ್ತೂರು ಕೆಲಮಂದಿ
ಬೇರೆ ಜೀವನಾ ಕಂಡುಕೊಂಡವರು ಹಲವು ಮಂದಿ.
ಪ್ರತೀ ಒಬ್ಬ ಮಂದಿಗೂ ನಿನ್ನ ಮಧುರವಾದ ಪ್ರೀತಿಯೇ ನಾಂದಿ.

ಪೀತಿ
ಪ್ರೀತಿ ನೀನು ಎಷ್ಟು ರೀತಿ
ವಾತ್ಸಲ್ಯದ ಪ್ರೀತಿ, ವ್ಯಾಮೋಹದ ಪ್ರೀತಿ
ಮಮತೆಯ ಪ್ರೀತಿ, ಕರುಣೆಯ ಪ್ರೀತಿ
ಭಾವುಕತೆಯ ಪ್ರೀತಿ, ಸ್ನೇಹದ ಪ್ರೀತಿ
ಹತ್ತಾರು ಹೆಸರಿನಲ್ಲಿ
ಆನಾವರಣಗೂಳ್ಳುವುದೇ ನಿನ್ನ ರೀತಿ.

There is no end for love ... its just beginning.

***********By Anupama.S Gowda*******

No comments:

Post a Comment