Wednesday 14 March 2012

ನನ್ನೊಲುಮೆಯ ಉತ್ತಿ, ನೀ
ಬಿತ್ತಿದ ನಿನ್ನೊಲವಿಗೆ
ಸೋತಿದೆ ಮನ...ದಿನ ಕಳೆದಂತೆಲ್ಲ
ನಿನ್ನ ನೆನಪುಗಳ ಹಾವಳಿ ಕೊಲ್ಲುತಿದೆ ನನ್ನ
ಮುಗಿಯದ ಮೌನ, ಹಸಿಯದ ಹೊಟ್ಟೆ
... ಬಿಡದ ವ್ಯಾಮೋಹ, ಕೆನ್ನೆ ಮೇಲೆ ಕೆರೆಯಾಗಿ ನಿಂತ ನೀರು
ಮನದ ಮುಗಿಲಲ್ಲಿ ಕಾರ್ಮೋಡ ಕುಂತ ಒಲವು
ಜೀವಂತ ಚೆತೇಗೆರಿಸಿದೆ ನನ್ನ .

********ಅನು********

No comments:

Post a Comment