Monday 5 March 2012


ಒಡಲಲ್ಲಿ ಒಗಟಾಗಿ ಉಳಿದ ನಿನ್ನ
ಹಾರಿ ಬಿಡಲು ಹಕ್ಕಿಯೂ ಅಲ್ಲ
ನೆನೆಯದಿರಲು ನೆಪವೂ ಅಲ್ಲ
ಬಿಚ್ಚಿಡಲು ಗಂಟೂಅಲ್ಲ
ಮರೆತು ಬಿಡಲು ಕನಸಲ್ಲ
... ಕನಸಿನಲ್ಲಿ ಕೂಡಿದ್ದು ಸುಳಲ್ಲ
ಕೈ ಸೇರಿ ನಡೆದದ್ದು ಸುಳಲ್ಲ
ತೆರೆದು ಹೋದದ್ದು ಸುಳಲ್ಲ
ದೂರವಾದರೆನಂತೆ ನೀನು
ಭಾರವಗಲಿಲ್ಲ ಒಲವು

..............ಆನು

No comments:

Post a Comment