Thursday 8 March 2012

ಮಿನುಗಿದ್ದು ನಕ್ಷತ್ರ ಉಳಿದದ್ದು ಆಕಾಶ
ಆಕಾಶ ವಿಲ್ಲದೆ ನಕ್ಷತ್ರಕ್ಕೆ ಅಸ್ತಿತ್ವವಿಲ್ಲ
ಹಾಗೆ ಗೆದ್ದದ್ದು ಪ್ರೀತಿ ಆದ್ರೆ ಉಳಿದದ್ದು ಬದುಕು
ಬದುಕೇ ಇಲ್ಲದೆ ಪ್ರೀತಿಗೆ ಅಸ್ತಿತ್ವವಿಲ್ಲ ಅಲ್ಲವೇ ?
ಪ್ರೀತಿಯಲ್ಲಿ ಗೆದ್ದ ನಕ್ಷತ್ರಗಳಿಗೆ ಅಭಿನಂದನೆಗಳು
... ಉಳಿದ ಬದುಕುಗಳಿಗೂ ಸುಸ್ವಾಗತಗಳು......
ಆಕಾಶಕ್ಕೆ ಸೂರ್ಯ ಚಂದ್ರ ಹೇಗೆ ಶಾಶ್ವತನೂ
ಹಾಗೆ ಜೀವನಕ್ಕೆ ಜೀವ ಅಸ್ಟೇ ಶಾಶ್ವತ.....
ಉಳಿದದ್ದೆಲ್ಲಾ ಕೇವಲ ಔಪಚಾರಿಕ.

...........................ಅನುಪಮ.S

3 comments:

  1. ಮಿನುಗಿದ್ದು ನಕ್ಷತ್ರ ಉಳಿದದ್ದು ಆಕಾಶ
    ಆಕಾಶ ವಿಲ್ಲದೆ ನಕ್ಷತ್ರಕ್ಕೆ ಅಸ್ತಿತ್ವವಿಲ್ಲ
    ಹಾಗೆ ಗೆದ್ದದ್ದು ಪ್ರೀತಿ ಆದ್ರೆ ಉಳಿದದ್ದು ಬದುಕು
    ಬದುಕೇ ಇಲ್ಲದೆ ಪ್ರೀತಿಗೆ ಅಸ್ತಿತ್ವವಿಲ್ಲ ಅಲ್ಲವೇ ?
    ಪ್ರೀತಿಯಲ್ಲಿ ಗೆದ್ದ ನಕ್ಷತ್ರಗಳಿಗೆ ಅಭಿನಂದನೆಗಳು
    ಉಳಿದ ಬದುಕುಗಳಿಗೂ ಸುಸ್ವಾಗತಗಳು......
    ಆಕಾಶಕ್ಕೆ ಸೂರ್ಯ ಚಂದ್ರ ಹೇಗೆ ಶಾಶ್ವತನೂ
    ಹಾಗೆ ಜೀವನಕ್ಕೆ ಜೀವ ಅಸ್ಟೇ ಶಾಶ್ವತ.....
    ಉಳಿದದ್ದೆಲ್ಲಾ ಕೇವಲ ಔಪಚಾರಿಕ.

    ...........................ಅನುಪಮ.S

    ReplyDelete