ತುಂಬಾ ಜಾಣೆಯಲ್ಲ ನಾನು
ಜೋಪಾನ ಮಾಡಿ ಪ್ರೀತಿಸು
ತುಂಬಾ ಪ್ರೀತಿ ಮಾಡುವೆ ನಿನ್ನ
ತಡಮಾಡದೆ ಸ್ವೀಕರಿಸು
ಈ ಮನದ ಬೇಸರ ಸರಿಸಿ
ನನ ಉಸಿರಾಗಿ ಪ್ರೀತಿಸು
ನೀನೆ ನೀನೆ ನೀನೆ ನೀನೆ
ನನ ಮನಸ ತುಂಬಾ ನೀನೆ
ನಂಬು ನನ್ನ, ದೇವರಾಣೆ
ಕೊನೆವರೆಗೂ ಕಾಯುವೆ ನಿನ್ನಾಣೆ
ನೀನೆ ನೀನೆ ನೀನೆ ನೀನೆ
ನನ್ನ ಕಾಡೋ ಹುಡುಗ ನೀನೆ / ಹುಡುಗಾನೆ
ತುಂಬಾ ಜಾಣೆಯಲ್ಲ ನಾನು
ಜೋಪಾನ ಮಾಡಿ ಪ್ರೀತಿಸು
ಜಾರಿ ಹೋಗೋ ಕಣ್ಣ ನೀರ
ಒಮ್ಮೆ ಒರೆಸಿ ಪ್ರೀತಿಸು
ಈ ಹೃದಯ ಬಡಿತ ನಿಲ್ಲುವ ಮುನ್ನ
ನನ ಉಸಿರಾಗಿ ಪ್ರೀತಿಸು
http://www.youtube.com/ watch?v=IIzzJZOdEFU
ತಡಮಾಡದೆ ಸ್ವೀಕರಿಸು
ಈ ಮನದ ಬೇಸರ ಸರಿಸಿ
ನನ ಉಸಿರಾಗಿ ಪ್ರೀತಿಸು
ನೀನೆ ನೀನೆ ನೀನೆ ನೀನೆ
ನನ ಮನಸ ತುಂಬಾ ನೀನೆ
ನಂಬು ನನ್ನ, ದೇವರಾಣೆ
ಕೊನೆವರೆಗೂ ಕಾಯುವೆ ನಿನ್ನಾಣೆ
ನೀನೆ ನೀನೆ ನೀನೆ ನೀನೆ
ನನ್ನ ಕಾಡೋ ಹುಡುಗ ನೀನೆ / ಹುಡುಗಾನೆ
ತುಂಬಾ ಜಾಣೆಯಲ್ಲ ನಾನು
ಜೋಪಾನ ಮಾಡಿ ಪ್ರೀತಿಸು
ಜಾರಿ ಹೋಗೋ ಕಣ್ಣ ನೀರ
ಒಮ್ಮೆ ಒರೆಸಿ ಪ್ರೀತಿಸು
ಈ ಹೃದಯ ಬಡಿತ ನಿಲ್ಲುವ ಮುನ್ನ
ನನ ಉಸಿರಾಗಿ ಪ್ರೀತಿಸು
http://www.youtube.com/
No comments:
Post a Comment