Saturday 14 June 2014

ಹಾಯ್ಕು

***********
ನೆನಪ ನೆಪ
ನೆನಪಿರುವವರೆಗೂ
ಕಾಡುತಿರುವೆ
************
ನೀನು ಇರದೆ
ನೀರಿಂದ ಹೊರಬಿದ್ದ
ಮೀನು ನಾ ಈಗ
************

ಅದೆಷ್ಟು ಶ್ರಮ
ವಹಿಸಿ ಬರೆದರೂ
ಒಲಿಯುತಿಲ್ಲ
***********
ಅಂಗೈಯ  ರೇಖೆ
ಮಾಸಿದರು ನಿಲ್ಲದು
ನನ್ನ ಪ್ರಯತ್ನ

-ನಗೆಮಲ್ಲಿಗೆ

No comments:

Post a Comment