Tuesday 17 December 2013

ಮುಂಗುರುಳ ಪಕ್ಕದಲಿ
ಮುಸ್ಸಂಜೆ ವೇಳೆಯಲಿ ನೀ
ಇಟ್ಟ ಹನಿ ಹನಿಯ ಮುತ್ತೆಲ್ಲಿ ?
ದೀಪಗಳ ಸಾಲು ಎದೆಯಲ್ಲಿ
ದೀವಿಗೆಯ ಬೆಳಕು ಮನದಲ್ಲಿ
ನಾ ಕಣ್ಮುಚಿ ಬಿಡುವ
ಮುನ್ನ ಕಳೆದೋದೆ ನೀನೆಲ್ಲಿ ?
ತುಸುದೂರ ನಿಂತು ತಡಿಬೇಡ
ಮಗುವಾಗಿ ನಕ್ಕು ಕೊಲಬೇಡ
ಮಡಿಲಲ್ಲಿ ಮಲಗಿ ನೀ
ಮಗುವಾಗ ಬೇಕು ನನಗೊಮ್ಮೆ!

No comments:

Post a Comment