Tuesday 26 March 2013

ಎರಡು-ಮೂರು



 
ಪ್ರೀತಿಯ 
ಎರಡಕ್ಷರ,
ಮೂರಕ್ಷರದ 
ಮದುವೆಯಲ್ಲಿ 
ಸೇರದಿದ್ದರೆ.. 
ಇನ್ನೆರಡು ಅಕ್ಷರದ
ನೋವ ನುಂಗುವ 
ಮೂರರ 
ನೆನಪು ಕಾಡಿ 
ಮತ್ತೆರಡರ
ಆಸೆ ನಿರಾಸೆಯಾಗಿ 
ಮುಂಬರೋ  
ವಿರಹದ ಮೂರಾಗಿ 
ಸೋತ 
ಸೆಳೆತದ ಮುಂದೆ 
ಕಂಡ ಕನಸುಗಳು 
ಚೂರು ಚುರಾಗಿ, 
ಮೂರರ  
ಮನಸ್ಸು ಮೌನದಲ್ಲಿ 
ಸಾಗುವುದು ಬರೋ ಎರಡರ 
ಸಾವು(ಸಾವಿನ ) ಸನಿಹ 
 
 
ನಗೆಮಲ್ಲಿಗೆ

2 comments:

  1. ಈ ಎರಡು ಮತ್ತು ಮೂರರ ಉತ್ತಮ ನಿರ್ವಹಣೆಯಲ್ಲೇ ಬದುಕಿನ ಸುಖವೂ ಇದೆ ಗೆಳತಿ. ನಿಮ್ಮ ಬ್ಲಾಗ್ ಚೆನ್ನಾಗಿದೆ. ಇಷ್ಟವಾಯಿತು. ಇನ್ನು ಮೇಲೆ ನಾನು ಇಲಲ್ಲಿಯ ಅತಿಥಿ.

    http://badari-poems.blogspot.in

    ReplyDelete
  2. Thank you sir .... your most welcome

    ReplyDelete