Thursday, 27 December 2012

ಮರಿಬೇಡ ನನ್ನ :ಇರುಳಲ್ಲಿ ಬರೆದ
ಮದರಂಗಿ
ರಂಗಾಗಿರಬಹುದು
ನನ್ನ ನೆನಪು ನಿನಗೆ ,
ಮೂರು ದಿನದಲಿ
ಅಳಿಸಿಹೊಗುವಂತೆ,  
ಆದರೆ ನಿನ್ನ ನೆನಪು 
ನನ್ನ ಕೈಮೇಲಿನ ಹಚ್ಚೆ
ಹಗಲಲ್ಲಿ ಪೋಣಿಸಿದ 
ಪ್ರೀತಿಯ ಸೂಜಿಗಳ 
ಗುಂಗು, ನೂರು 
ಜನ್ಮವೆತ್ತಿದರು ಅಳಿಸಲಾಗದು