Friday, 17 August 2012

ನಗೆ ಮಲ್ಲಿಗೆ :-)
ನಿನ್ನ ಮರೆತೆನೆಂಬ
ಭಾವ ಮರೆಯಾಗುವ
ಮುನ್ನವೇ-
ಮರುಕಳಿಸಿದಂತೆ
ಮೂಡಿದ ನೆನಪುಗಳ
ನನ್ನೆಲ್ಲಾ ಕವಿತೆಯ 
ಸೆಳೆತದ ಸಾಲುಗಳ 
ಸ್ಫೂರ್ತಿ ಚಿಲುಮೆಯೇ 
ಕೈಜಾರಿದ ನಿನ್ನ ಒಲುಮೆ


****ಅನುಪಮ ಎಸ್ ಗೌಡ