Friday, 3 August 2012

ನಗೆ ಮಲ್ಲಿಗೆ :-) ಓಲೆ ಗರಿ
ಓದಿ ಬರೆದದ್ದಲ್ಲ 
ಸುಮ್ಮನೆ ನುಡಿದದ್ದಲ್ಲ
ಮನದಾಳದಲ್ಲಿ ಹುದುಗಿದ್ದ 
ಭಾವನೆಗಳ ಭರಸೆಳೆದು
ಪದಪುಂಜಗಳ ಪೋಣಿಸಿ
ಅಲಂಕರಿಸಿದ ಓಲೆಗರಿ 
ಯಾವ ವಿಳಾಸಕ್ಕೆ ಕಳುಹಿಸಲಿ ?
ನೀನೊಬ್ಬ ಅಲೆಮಾರಿ ಅನುಪಮ ಎಸ್ ಗೌಡ