Monday 30 July 2012

ನಗೆ ಮಲ್ಲಿಗೆ :-)




ಆಗಬಯಸಿದೆ 
ಹುಣ್ಣಿಮೆಯ 
ಚಂದ್ರನ ಅರಮನೆಯ 
ಉಪ್ಪರಿಗೆಯಲ್ಲಿ 
ನಿನ್ನ ರಾಣಿ 

ವಿಧಿಯಾಟ 
ಆಗಾಗಲೇ 
ಮಾಡಿತೆನ್ನ
ನಿನ್ನ ಮಂಚದಿ
ಮಡದಿ ಹಚ್ಚುವ 
ಸಾಮ್ರಣಿ  

3 comments:

  1. ಕೊನೆ 2 ಸಾಲಿನಲ್ಲಿ ಪುಟ್ಟ ಗೊಂದಲವಿದೆ, ಸ್ವಲ್ಪ ಬದಲಾವಣೆ ಮಾಡಲು ಸಾಧ್ಯವೇ ಗಮನಿಸಿ.

    ReplyDelete
  2. ಮಡದಿ ನಂತರ (,) ಇದ್ದು, ಹಚ್ಚುವ ಬದಲು ಹಚ್ಚಲು ಮಾಡಿದ್ರೆ ಗ್ರಹಿಕೆ ಸರಳವಾಗುತ್ತೆ ಅನ್ನೋದು ನನ್ನ ಅಭಿಪ್ರಾಯ.

    ReplyDelete