Wednesday 18 July 2012

ನಾ ಊಪಿರಿ ನೀ :-



ನೀ ಅಳಿಸಿದ್ದು 
ನಿನ್ನಲ್ಲಿ ಬೆರೆತಿದ್ದ 
ನನ್ನ ಹೆಸರನಲ್ಲ !!!!
ನೀ  ನಿಲ್ಲಿಸಿದ್ದು 
(ಕೊನೆಗಾಣಿಸಿದ್ದು )
ನನ್ನಲಿ ಅಡಗಿದ 
ನಿನ್ನೊಲವ ಹಸಿರ 
ಈ  ಮನದ ಉಸಿರ !!!! -:( 

Anupama  S gowda 

No comments:

Post a Comment