Tuesday 24 April 2012

ಅಸಾಧ್ಯ :(



ನೀರು ಇಲ್ಲದೆ ಮೀನು ಸಾಕೊರು ಯಾರು ?
ನೋವು ಇಲ್ಲದೆ ಪ್ರೀತಿ ಮಾಡೋರು ಯಾರು?
ಮೋಡ  ಇಲ್ಲದೆ ಮಳೆ ತರೋರು ಯಾರು ?
ಭುವಿ ಇಲ್ಲದೆ ಬೆಳೆ ಬೆಳೆಯೋರು ಯಾರು ?

ಸಾಗರ ಇಲ್ಲದೆ ನದಿ ಸೇರೋದ್ ಎಲ್ಲಿಗೆ?
ಚಿತ್ರ ಇಲ್ಲದೆ ಬಣ್ಣ ಬಳಿಯೋದು ಎಲ್ಲಿಗೆ ?
ಅಳಿನೆ ಇಲ್ಲದೆ ರೈಲು ಬಿಡೋದು  ಎಲ್ಲಿಗೆ ?
ಹೂ ಇಲ್ಲದೆ ಸಾಗೋ ದುಂಬಿ ಪಯಣ ಎಲ್ಲಿಗೆ ?

ಮರಳಿನ ಮೇಲೆ ಮರಳು ಅಂತಾ ಬರಿಬಹುದು
ಆದ್ರೆ ಎಣ್ಣೆ ಮೇಲೆ ಎಣ್ಣೆ ಅಂತಾ ಬರಿಯೋಕೆ ಆಗುತ್ತಾ?
ಮರ ಬಿಸೋವಾಗ ಕೊಂಬೆ ಹಿಡ್ಕೋಬಹುದು
ಆದ್ರೆ ಅದರಿಂದ ಬಾರೋ ಗಾಳಿ ಹಿಡಿಯೋಕೆ ಸಾಧ್ಯನ?


Its  very ease to tell nothing is impossible in this world but there are many thing which no one can do in this world, Highly impossible things for example with out touching lips we can't tell ಪ ಫ ಬ ಭ ಮ  etc.Try to accept the truth.
 
Anupama.S Gowda
   Alakere



No comments:

Post a Comment