Thursday 16 February 2012

ಪ್ರಿಯ,
ಎಂದು ನೀ ನನಗೆ ತೊಡಿಸುವೆ 
ಒಲವಿನ ಕಾಣಿಕೆಯ ಸ್ವರ್ಣದ ಉಂಗುರ ?

ಪ್ರಿಯೆ,
ನಿನ್ನ ಮುದ್ದಾದ ಬೆರಳಿಗೆ ಉಂಗುರ 
ತೊಡಿಸಲು ನನಗಿದೆ ಆತುರ ಆದರೆ,
ಏನು ಮಾಡಲಿ ಬಂಗಾರವಾಗಿದೆ ಬಲುಭಾರ.

..................................Anu{Putta malli}


No comments:

Post a Comment