ನೆನಪಿನ ದೋಣಿಯಲ್ಲಿ ನಾನು
Thursday, 16 August 2012
ಕಡಲ - ಅಲೆ
*************
ಕಡಲ ದಡದಲ್ಲಿ ಕುಳಿತು
ಬಾರಿ,ಬಾರಿ ಬರೆದ ನಿನ್ನ ಹೆಸರ,
ನೀರ ಅಲೆಗಳು ಬಂದು ಕೊಚ್ಚಿ
ಹೋಗಿ ಸ್ವಚ್ಛ ಮಾಡುತ್ತವೆ.
ಅದೇಕೋ ಗೊತ್ತಿಲ್ಲ;
ಕಲ್ಲು ಬಂಡೆಯ ಮೇಲೆ
ನೀನು ಕೆತ್ತಿಟ್ಟ ಹೆಸರು ಮಾತ್ರ
ದೈತ್ಯ ಸುನಾಮಿ ಬಂದು ಬಡಿದರೂ
ಅಳಿಯದೆ ಹಾಗೇ ಉಳಿದಿದೆ
-Anupama S Gowda
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment