ನೆನಪಿನ ದೋಣಿಯಲ್ಲಿ ನಾನು
Friday, 20 April 2012
ದೇಶ ಭಕ್ತಿ
ಹೋಗಿಬಾ ಗೆಳಯ
ನಾ ಇರುವೆ
ನಿನ್ನ ಸನಿಹ
ಗೆದ್ದು ಬಾ
ನನ್ನೊಡೆಯ
ತ್ರಿರಂಗದ
ತಾಯಿನೆಲವ
ದುರುಳರಿಂದ
ನಮ್ಮ ಅಮ್ಮ
ಭಾರತಾಂಬೆಯ
ಪಾದದಡಿ ನೀ
ನಿಂತು ಅವಳ
ತಲೆ ಕಾಯೋ
ಎನ್ನಿನಿಯ.
ಅನುಪಮ ಎಸ್ ಗೌಡ
ಆಲಕೆರೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment