Wednesday, 28 March 2012

ನೆನೆಪೆಂಬ ಕಣ್ಣಲಿ ಕನಸುಗಳು ಕರಗಿ ನೀರಾದಾಗ

ನೆನೆಪೆಂಬ ಕಣ್ಣಲಿ
ಕನಸುಗಳು ಕರಗಿ ನೀರಾದಾಗ
ಜೀವನವೆಂಬ ಕೆನ್ನೆಯ ಮೇಲೆ
ಕೆಲಕಾಲ ಕರೆಯಾಗಿ ಉಳಿಯುತ್ತದೆ
ಸೊಕ್ಕಿನ (ಕೆನ್ನೆಯ ಮೇಲೆ ಸೊಕ್ಕು ಬರುವವರೆಗೂ )ಮರಣದವರೆಗೂ
ಅಗ್ಗಾಗೆ ಬಂದು ಹೋಗುತದೆ
ನೆನಪಿನ ಕಣ್ಣಿರು.:)
********ಅನುಪಮ S ಗೌಡ ಆಲಕೆರೆ*********

5 comments:

  1. ಭಾವ ಲಹರಿ.. ವಿರಹದ ವೇದನೆಯ ಸುಂದರ ಅನಾವರಣ ..
    www.nenapinasanchi.wordpress.com

    ReplyDelete
  2. ನೆನಪು : ನಮ್ಮ ನಿನ್ನೆಗಳಿಗೆ ನಮ್ಮ ಮನಸು ಇಂದು ನೀಡುವ ಸ್ಪಂದನೆ...
    ಅದು ಖುಷಿಯದೂ ಇರಬಹುದು ನೋವಿನದೂ ಇದ್ದೀತು...
    ಮನದ ಅಭಿವ್ಯಕ್ಕಿ ಮಾತ್ರ ಕಣ್ಣ ಹನಿಗಳಿಂದಲೇ...
    :::
    ::
    :
    ಚಂದದ ಸಾಲುಗಳು...

    ReplyDelete
  3. Shreevastav sir tumba dhanyavaadagalu nanna bolge bhetti kottu nanna kavagalannu odidakke

    ReplyDelete