Monday 30 September 2013


ಬೆಟ್ಟ ಬಯಲು 
ಬಿಳಿಯ ಮುಗಿಲು 
ಉಳಿದ ಹಾಳೆ 
ಕಳೆದ ವೇಳೆ 

ಕಾಡೋ ಕನಸು 
ಓಡೋ ಮನಸು  
ಸೋತ ಹೃದಯ 
ಸಣ್ಣ ಗಾಯ 

ಮೊರೆಯ ಕಡಲು 
ಮರೆತ ಮಡಿಲು 
ಹಂಬಲಿಸುತಿಹುದು 
ಇನಿಯ ನಿನ್ನ ಸನಿಹ

-ನಗೆಮಲ್ಲಿಗೆ 

2 comments:

  1. ಭಾವತೀವ್ರತೆ ಇಲ್ಲಿ ಅಂತರ್ಗತವಾಗಿದೆ.

    ReplyDelete