Saturday, 4 February 2012



ರಾ 9
2009 ರಾತ್ರಿ 9 
ಅದು ಅವನು ನನಗೆ ಕರೆ ಮಾಡುತಿದ್ದ ಹೊತ್ತು 
ಪ್ರತಿದಿನ ಅವನ ಕರೆ  ಬರುತಿತ್ತು 
ಅಂದು ಅವ ನನ್ನೊಡನೆ ಕರೆಯಲ್ಲಿ 
ಕಳಿಯುತಿದ್ದ ಘಂಟಾನು ಘಂಟೆಗಳ ಹೂತ್ತು 
ಮಧ್ಯ ರಾತ್ರಿ 12 ರಲ್ಲು ಅವನ ಮಾತು ಪಿಸಿಗುಡುತಿತ್ತು
ಅಂದು ಅವನಿಗೆ ಕಾಲ ಕಳಿಯೋದಕ್ಕೆ ನನ್ನ ಮಾತು ಬೇಕಿತ್ತು 
ಅದಕ್ಕೆ ಪ್ರತಿದಿನ 5 ರಿಂದ 6 ಭಾರಿ ಅವನ ಕರೆ ಬರುತಿತ್ತು 
ಇಂದು 2012 ರ ರಾತ್ರಿ 9
ನಾ ಒಬ್ಬಳೇ ಕೂತು ಅವನ ಕರೆ ಕಾಯುವ  ಹೊತ್ತು 
ಅವ ಕರೆ ಮಾಡೋದಿಲ್ಲ ಇನ್ನು ಯಾವತ್ತು ಅದು ನನಗೆ ಗೊತ್ತು ಏಕಂದ್ರೆ 
ಇಂದು ಅವ ಕಳಿತಿದಾನೆ ಸಂಸಾರ ಸಂಭದಿಕರ ಜೊತೆ ಇಡೀ ಹೊತ್ತತು
ಆದ್ರೆ ಅವನಿಲ್ಲದ ಈ ಸಮಯವನ್ನ 
ನಾ ಒಬ್ಬಳೇ ಕಳಿಬೇಕು ಅತ್ತು ಅತ್ತು..........????????